*ಒಡಿಶಾದ ನೂತನ ಸಿಎಂ ಆಗಿ ಮೋಹನ್‌ಚರಣ್ ಮಾಝ ಇಂದು ಪ್ರಮಾಣ ವಚನ ಸ್ವೀಕಾರ*

ಪ್ರಗತಿವಾಹಿನಿ ಸುದ್ದಿ: ಒಡಿಶಾ ವಿಧಾನಸಭೆಯಲ್ಲಿ ಬಹುಮತ ಸಾಧಿಸಿರುವ ಬಿಜೆಪಿ, ಸರ್ಕಾರ ರಚನೆ ಮಾಡಲಿದೆ. ಒಡಿಶಾ ನೂತನ ಸಿಎಂ ಆಗಿ, ಮೋಹನ್‌ಚರಣ್ ಮಾಝ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.Home add -Advt ದೇಶದ ಪ್ರಧಾನಿಯಾಗಿ ಕೆಲ ದಿನಗಳ ಹಿಂದೆ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದರು.‌ ಇದೀಗ ಒಡಿಶಾದ ಸರ್ಕಾರ ರಚನೆಗೆ ಸಮಯ ಪಿಕ್ಸ್ ಆಗಿದ್ದು, ಸಿಎಂ ಆಗಿ, ಮೋಹನ್‌ಚರಣ್ ಮಾಝ ಅವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.‌ ಅವರ ಜೊತೆ ಇಬ್ಬರಿಗೆ ಡಿಸಿಎಂ ಸ್ಥಾನ ನೀಡಲಾಗಿದೆ‌‌.‌ ಉಪಮುಖ್ಯಮಂತ್ರಿಯಾಗಿ … Continue reading *ಒಡಿಶಾದ ನೂತನ ಸಿಎಂ ಆಗಿ ಮೋಹನ್‌ಚರಣ್ ಮಾಝ ಇಂದು ಪ್ರಮಾಣ ವಚನ ಸ್ವೀಕಾರ*