*ಕೋತಿಯ ದಾಳಿಯಿಂದ ಟೆರೇಸಿನಲ್ಲಿ ಬಟ್ಟೆ ಒಣಗಿಸುತ್ತಿದ್ದ 28 ವರ್ಷದ ಮಹಿಳೆ ಸಾವು*
ಪ್ರಗತಿವಾಹಿನಿ ಸುದ್ದಿ: ಮನೆಯ ಟೆರೇಸ್ ಮೇಲೆ ಬಟ್ಟೆ ಒಣಗಿಸಲು ಹೋದ ಮಹಿಳೆಗೆ ಕೋತಿಗಳ ಗುಂಪು ಏಕಾಏಕಿ ದಾಳಿ ನಡೆಸಿದೆ. ಈ ಅನಿರೀಕ್ಷಿತ ದಾಳಿಯಿಂದ ತೀವ್ರ ಭಯಭೀತರಾದ ಮಹಿಳೆ ಕುಸಿದು ಬಿದ್ದಿದ್ದು, ಬಳಿಕ ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ. ಕೇವಲ 28 ವರ್ಷದ ಮಹಿಳೆಯ ದುರಂತ ಸಾವು ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ. ರಾಜಸ್ಥಾನದ ಕೋಟಾ ಜಿಲ್ಲೆಯ ಉದ್ಯೋಗ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಗಾನ್ ನೆರೆಹೊರೆಯಲ್ಲಿ ಘಟನೆ ನಡೆದಿದೆ. ಮೃತರನ್ನು ಕನ್ಸುವಾ ಪ್ರದೇಶದ ನಿವಾಸಿ ರೇಣು ಭಟ್ ಎಂದು ಗುರುತಿಸಲಾಗಿದೆ. ರೇಣು … Continue reading *ಕೋತಿಯ ದಾಳಿಯಿಂದ ಟೆರೇಸಿನಲ್ಲಿ ಬಟ್ಟೆ ಒಣಗಿಸುತ್ತಿದ್ದ 28 ವರ್ಷದ ಮಹಿಳೆ ಸಾವು*
Copy and paste this URL into your WordPress site to embed
Copy and paste this code into your site to embed