*ಜಗತ್ತಿನಾದ್ಯಂತ ಮತ್ತೊಂದು ವೈರಸ್ ಆತಂಕ; ಮಂಕಿಪಾಕ್ಸ್ ಗೆ 500 ಜನರು ಬಲಿ*

ಪ್ರಗತಿವಾಹಿನಿ ಸುದ್ದಿ: ಮಹಾಮಾರಿ ಕೊರೊನಾ ವೈರಸ್ ಬಳಿಕ ವಿವಿಧ ವೈರಸ್ ಗಳು ಜಗತ್ತಿನ ಜನರನ್ನು ಕಾಡುತ್ತಿವೆ. ಇದರ ನಡುವೆಯೇ ಪ್ರಪಂಚದಾದ್ಯಂತ ಇದೀಗ ಮತ್ತೊಂದು ಸೋಂಕಿನ ಆತಂಕ ಎದುರಾಗಿದೆ. ಮಂಕಿಪಾಕ್ಸ್ ಗೆ ಬರೋಬ್ಬರಿ 500 ಜನರು ಸಾವನ್ನಪ್ಪಿರುವ ಘಟನೆ ಕಾಂಗೋದಲ್ಲಿ ನಡೆದಿದೆ. ಈ ಘಟನೆ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಅಲರ್ಟ್ ಘೋಷಣೆ ಮಾಡಿದೆ. ಕಾಂಗೋದಲ್ಲಿ 14,000 ಜನರಲ್ಲಿ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿದೆ. 500 ಜನರು ಮಂಕಿಪಾಕ್ಸ್ ಗೆ ಬಲಿಯಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಹೆಲ್ತ್ ಎಮರ್ಜನ್ಸಿ ಘೋಷಣೆ … Continue reading *ಜಗತ್ತಿನಾದ್ಯಂತ ಮತ್ತೊಂದು ವೈರಸ್ ಆತಂಕ; ಮಂಕಿಪಾಕ್ಸ್ ಗೆ 500 ಜನರು ಬಲಿ*