*ಯುವಕರಿಂದ ನೈತಿಕ ಪೊಲೀಸ್‌ಗಿರಿ: ಐವರ ವಿರುದ್ಧ ದೂರು ದಾಖಲು*
ಪ್ರಗತಿವಾಹಿನಿ ಸುದ್ದಿ: ಮುಸ್ಲಿಂ ಮಹಿಳೆ, ಹಿಂದೂ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸಲ್ಮಾನರ ಹೆಸರು ಹಾಳು ಮಾಡುತ್ತಿದಿಯಾ ಎಂದು ಬೀದರ್‌ನಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ ನಡೆದಿದೆ.Home add -Advt ಈ ಘಟನೆಯುವ ಬಸವಕಲ್ಯಾಣದ ಹೊರವಲಯದಲ್ಲಿರೊ ಪಾರ್ಕ್‌ನಲ್ಲಿ ಏ.17 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನೈತಿಕ ಸಂಬಂಧ ಶಂಕೆ ಮಾಡಿರುವ ಯುವಕರ ಗುಂಪು ಹಲ್ಲೆ ನಡೆಸಿದ್ದಾರೆ. ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ ಹಿನ್ನೆಲೆಯಲ್ಲಿ ಹಲ್ಲೆಗೊಳಗಾಗಿದ್ದ ಆಟೋ ಚಾಲಕ ಅಶೋಕ್ ರೆಡ್ಡಿ ಎಂಬುವವರಿಂದ ದೂರು ದಾಖಲಾಗಿದ್ದು, ಐವರು … Continue reading *ಯುವಕರಿಂದ ನೈತಿಕ ಪೊಲೀಸ್‌ಗಿರಿ: ಐವರ ವಿರುದ್ಧ ದೂರು ದಾಖಲು*
Copy and paste this URL into your WordPress site to embed
Copy and paste this code into your site to embed