ಬೆಂಗಳೂರಿನಲ್ಲಿ ಒಂದೆ ಮಳೆಗೆ ಧರೆಗೆ ಉರಳಿದ 100 ಕ್ಕೂ ಹೆಚ್ಚು ಮರಗಳು

ಪ್ರಗತಿವಾಹಿನಿ ಸುದ್ದಿ: ನಿನ್ನೆ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಸುಮಾರು 100 ಕ್ಕೂ ಹೆಚ್ಚು ಮರಗಳು ಮುರಿದು ಬಿದ್ದು, ತಡರಾತ್ರಿಯಲ್ಲಿಯೇ ಶಾಸಕರಾದ ಕೆ.ಗೋಪಾಲಯ್ಯ ಕ್ಷೇತ್ರ ಪೂರ್ತಿ ಅಧಿಕಾರಿಗಳ ಜೊತೆ ಸಂಚರಿಸಿ, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದರು.  ಭಾನುವಾರ ತಡರಾತ್ರಿ 3 ಗಂಟೆಗೆ ಮಹಾಲಕ್ಷ್ಮಿಲೇಔಟ್ ನಲ್ಲಿ 100 ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ.Home add -Advt ಸುಮಾರು 10ಕ್ಕೂ ಹೆಚ್ಚು ಕಡೆ ಮನೆಗಳ ಮೇಲೆ ಮರಗಳು ಬಿದ್ದಿದ್ದು, ಮನೆಯಲ್ಲಿದ್ದವರನ್ನು ಹೊರಗೆ ಕರೆತರುವ … Continue reading ಬೆಂಗಳೂರಿನಲ್ಲಿ ಒಂದೆ ಮಳೆಗೆ ಧರೆಗೆ ಉರಳಿದ 100 ಕ್ಕೂ ಹೆಚ್ಚು ಮರಗಳು