*ಮೂವರು ಮಕ್ಕಳನ್ನು ಟಬ್ ನಲ್ಲಿ ಮುಳುಗಿಸಿ ಹತ್ಯೆಗೈದ ತಾಯಿ*

ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ಹೆತ್ತ ಮಕ್ಕಳನ್ನು ಟಬ್ ನಲ್ಲಿ ಮುಳುಗಿಸಿ ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ. ತನ್ನ ಮೂವರು ಪುಟ್ಟ ಮಕ್ಕಳನ್ನು ಬಾತ್ ಟಬ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೈದರಾಬಾದ್ ಮೂಲದ ಮಹಿಳೆ ಸೌದಿ ಅರೇಬಿಯಾದ ಅಲ್ ಖೋಬರ್ ನಗರದಲ್ಲಿ ಈ ಕೃತ್ಯವೆಸಗಿದ್ದಾಳೆ. ಸೈಯದಾ ಹುಮೇರಾ ಅಮ್ರಿನ್ ಮಕ್ಕಳನ್ನು ಕೊಲೆಗೈದಿರುವ ಮಹಿಳೆ. ಏಳು ವರ್ಷದ ಅವಳಿ ಪುತ್ರರಾದ ಸಾದಿಕ್ ಅಹ್ಮದ್, ಅದೆಲ್ ಅಹ್ಮದ್ ಹಾಗೂ ಮೂರು ವರ್ಷದ ಯೂಸುಫ್ ಅಹ್ಮದ್ … Continue reading *ಮೂವರು ಮಕ್ಕಳನ್ನು ಟಬ್ ನಲ್ಲಿ ಮುಳುಗಿಸಿ ಹತ್ಯೆಗೈದ ತಾಯಿ*