*ಕನ್ನಡ ಬಾವುಟವೇ ಕೊಲೆಗೆ ಅಸ್ತ್ರ*: *ಸ್ವಂತ ಮಗನ ಹತ್ಯೆಗೆ ತಾಯಿಯಿಂದಲೇ ಸುಪಾರಿ!*
ಪ್ರಗತಿವಾಹಿನಿ ಸುದ್ದಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಹೆತ್ತ ತಾಯಿಯೇ ತನ್ನ ಪ್ರಿಯಕರನ ಜೊತೆ ಸೇರಿ ಸ್ವಂತ ಮಗನ ಹತ್ಯೆಗೆ ಸಂಚು ರೂಪಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮ ನೋಡಲು ಬರುವಂತೆ ಮಗನನ್ನು ಕರೆಸಿಕೊಂಡು, ಕನ್ನಡ ಬಾವುಟದಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಆರ್.ಟಿ. ನಗರ ನಿವಾಸಿ ವಿಜಯ್ ನಾರಾಯಣ (24) ಕೊಲೆಯಾದ ಯುವಕ. ಬೆಂಗಳೂರಿನ ಬ್ಯೂಟಿ ಪಾರ್ಲರ್‌ನಲ್ಲಿ … Continue reading *ಕನ್ನಡ ಬಾವುಟವೇ ಕೊಲೆಗೆ ಅಸ್ತ್ರ*: *ಸ್ವಂತ ಮಗನ ಹತ್ಯೆಗೆ ತಾಯಿಯಿಂದಲೇ ಸುಪಾರಿ!*
Copy and paste this URL into your WordPress site to embed
Copy and paste this code into your site to embed