*ಎರಡು ತಿಂಗಳ ಮಗುವನ್ನು ಕೊಂದ ತಾಯಿ ಹಾಗೂ ಕುಟುಂಬದವರು*

ಪ್ರಗತಿವಾಹಿನಿ ಸುದ್ದಿ: ಹೆತ್ತ ತಾಯಿ ಸೇರಿದಂತೆ ಸ್ವಂತ ಕುಟುಂಬದವರೇ ಸೇರಿ ಎರಡು ತಿಂಗಳ ಗಂಡು ಮಗುವನ್ನು ಬಾವಿಗೆ ಎಸೆದು ಕ್ರೂರವಾಗಿ ಕೊಲೆ ಮಾಡಿ ಮಗು ಕಾಣೆಯಾಗಿದ್ದಾನೆ ಎಂದು ಪತಿಗೆ ಕರೆ ಮಾಡಿರವ ಘಟನೆ ನಡೆದಿದೆ. ಈ ಘಟನೆ ಬೀದರ್ ಔರಾದ್ ತಾಲೂಕಿನ ವಡಗಾಂವ ಗ್ರಾಮದಲ್ಲಿ ನಡೆದಿದ್ದು, ಭಾನುವಾರ ಪ್ರಕರಣ ಬೆಳಕಿಗೆ ಬಂದಿದೆ.Home add -Advt ಮಹಾರಾಷ್ಟ್ರದ ದೇಗಲೂರ ತಾಲೂಕಿನ ಕವಳಗಡ ಗ್ರಾಮದ ಸಂಜಯ ಎಂಬುವರೊಂದಿಗೆ ವಾಣಿಶ್ರೀ (32) ಅವರ ವಿವಾಹ ಒಂದು ವರ್ಷದ ಹಿಂದಷ್ಟೇ ನಡೆದಿತ್ತು. ಹೆರಿಗೆಯ … Continue reading *ಎರಡು ತಿಂಗಳ ಮಗುವನ್ನು ಕೊಂದ ತಾಯಿ ಹಾಗೂ ಕುಟುಂಬದವರು*