*ನಿರಂತರ ಮಳೆಗೆ ಮಣ್ಣು ಕುಸಿದು ತಾಯಿ ಹಾಗೂ ಇಬ್ಬರು ಮಕ್ಕಳ ಸಾವು*
ಪ್ರಗತಿವಾಹಿನಿ ಸುದ್ದಿ: ಸತತವಾಗಿ ಸುರಿದ ಮಳೆಗೆ ಮಣ್ಣು ಕುಸಿದು ತಾಯಿ ಹಾಗೂ ಇಬ್ಬರು ಮಕ್ಕಳು ಜೀವಂತ ಸಮಾಧಿಯಾಗಿರುವ ಘಟನೆ ನಡೆದಿದೆ. ಮಂಗಳೂರು ನಗರದ ಕಂಕನಾಡಿ ನಾಗುರಿ ಬಳಿ ಈ ದುರ್ಘಟನೆ ನಡೆದಿದೆ. ಮೃತಪಟ್ಟವರೆಲ್ಲರೂ ಮೂಲತಃ ಬಿಹಾರದವರಾಗಿದ್ದು ಮಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.Home add -Advt ನಿರಂತರ ಮಳೆಯ ಆರ್ಭಟಕ್ಕೆ ನಾಗುರಿಯಲ್ಲಿರುವ ಕಂಕನಾಡಿ ನಗರ ಪೊಲೀಸ್ ಠಾಣೆಯ ಸಮೀಪದಲ್ಲೇ ಇದ್ದ ಹಳೇ ಮನೆಯೊಂದರ ಮೇಲೆ ಪಕ್ಕದ ಗುಡ್ಡದ ದರೆ (ಮಣ್ಣಿನ ರಾಶಿ) ಕುಸಿದು ಬಿದ್ದಿದೆ. ದರೆ ಕುಸಿದ … Continue reading *ನಿರಂತರ ಮಳೆಗೆ ಮಣ್ಣು ಕುಸಿದು ತಾಯಿ ಹಾಗೂ ಇಬ್ಬರು ಮಕ್ಕಳ ಸಾವು*
Copy and paste this URL into your WordPress site to embed
Copy and paste this code into your site to embed