*ಹಂಡೆಯಲ್ಲಿ ಮುಳುಗಿಸಿ 45 ದಿನದ ಮಗುವನ್ನು ಕೊಂದ ತಾಯಿ*
ಪ್ರಗತಿವಾಹಿನಿ ಸುದ್ದಿ: 45 ದಿನದ ಮಗುವನ್ನು ಹೆತ್ತ ತಾಯಿ ಒಬ್ಬಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಮಗುವನ್ನು ಭೀಕರವಾಗಿ ಹತ್ಯೆಗೈದಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ನಾಗಕಲ್ಲು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಪವನ್ ಹಾಗೂ ರಾಧೆ ದಂಪತಿಗೆ ಈ ಒಂದು ಗಂಡು ಮಗು ಜನಿಸಿತ್ತು. ಆದ್ರೆ ಪವನ್ ಮನೆ ನಿಭಾಯಿಸದೆ ಕುಡಿತದ ಚಟಕ್ಕೆ ಒಳಗಾಗಿದ್ದ ಎನ್ನಲಾಗಿದ್ದು, ಬಡತನ ಹಾಗೂ ಮಗುವಿನ ಆರೈಕೆ … Continue reading *ಹಂಡೆಯಲ್ಲಿ ಮುಳುಗಿಸಿ 45 ದಿನದ ಮಗುವನ್ನು ಕೊಂದ ತಾಯಿ*
Copy and paste this URL into your WordPress site to embed
Copy and paste this code into your site to embed