*ಮಗಳನ್ನು ಕತ್ತುಹಿಸುಕಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ*

ಪ್ರಗತಿವಾಹಿನಿ ಸುದ್ದಿ: ಪತಿ-ಪತ್ನಿ ನಡುವುನ ಜಗಳದಲ್ಲಿ ಹೆತ್ತ ಮಗಳನ್ನೇ ತಾಯಿ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 5 ವರ್ಷದ ಮಗಳು ಸಿರಿ ತಾಯಿಯಿಂದಲೇ ಕೊಲೆಯಾಗಿದ್ದಾಳೆ. ಪತಿ ಪತ್ನಿ ನಡುವೆ ಆರಂಭವಾದ ಜಗಳ ತಾರಕ್ಕೇರಿದ್ದು ಈ ವೇಳೆ ಕೋಪಗೊಂಡು ರೂಮ್ ಬಾಗಿಲು ಹಾಕಿದ್ದ ತಾಯಿ ಮಹಾಲಕ್ಷ್ಮೀ 5 ವರ್ಷದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗಲಾಟೆ ಕೇಳಿ ಸ್ಥಳಕ್ಕೆ ಧಾವಿಸಿದ ಅಕ್ಕ-ಪಕ್ಕದ ನಿವಾಸಿಗಳು ಮಹಾಲಕ್ಷ್ಮೀಯನ್ನು ರಕ್ಷಿಸಿದ್ದಾರೆ. ಆಕೆಯ ಸ್ಥಿತಿಯೂ … Continue reading *ಮಗಳನ್ನು ಕತ್ತುಹಿಸುಕಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ*