*BREAKING: ಆರು ತಿಂಗಳ ಹಿಂದಷ್ಟೇ 2ನೇ ಮದುವೆಯಾಗಿದ್ದ ವ್ಯಕ್ತಿ ತಾಯಿಯೊಂದಿಗೆ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ತಾಯಿ ಮಗ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದ ಅಶ್ವತ್ಥ ಬಡಾವಣೆಯಲ್ಲಿ ನಡೆದಿದೆ. ತಾಯಿ ಆತ್ಮಹತ್ಯೆಗೆ ಶರಣಾಗಿದ್ದನ್ನು ನೋಡಿ ಮಗ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತಾಯಿ ಜಯಶ್ರೀ (57) ಹಾಗೂ ಮಗ ಆಕಾಶ್ (32) ಆತ್ಮಹತ್ಯೆಗೆ ಶರಣಾದವರು. ಮೂರು ವರ್ಷಗಳ ಹಿಂದೆ ಆಕಾಶ್ ಮೊದಲ ಪತ್ನಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಆರು ತಿಂಗಳ ಹಿಂದಷ್ಟೇ ಆಕಾಶ್ ಎರಡನೇ ಮದುವೆಯಾಗಿದ್ದ. ಈಗ ಎರಡನೇ ಹಂಡತಿ ಮನೆಯಲ್ಲಿದ್ದಾಗಲೇ ತಾಯಿ-ಮಗ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. … Continue reading *BREAKING: ಆರು ತಿಂಗಳ ಹಿಂದಷ್ಟೇ 2ನೇ ಮದುವೆಯಾಗಿದ್ದ ವ್ಯಕ್ತಿ ತಾಯಿಯೊಂದಿಗೆ ಆತ್ಮಹತ್ಯೆ*