*11 ವರ್ಷದ ಮಗನೊಂದಿಗೆ ಮಹಡಿಯಿಂದ ಹಾರಿ ತಾಯಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 11ವರ್ಷದ ಮಗನೊಂದಿಗೆ ಮಹಡಿಯಿಂದ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗ್ರೇಟರ್ ನೊಯ್ಡಾದಲ್ಲಿರುವ ತಮ್ಮ ಫ್ಲಾಟ್ ನ 14ನೇ ಮಹಡಿಯಿಂದ ಹಾರಿ ತಾಯಿ-ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಕ್ಷಿ ಚಾವ್ಲಾ ಹಾಗೂ ಮಗ ದಕ್ಷ ಮೃತರು. ಸಾಕ್ಷಿ ಚಾವ್ಲಾ, ಪತಿ ದರ್ಪಣ್ ಹಾಗೂ ಮಗ ದಕ್ಷನೊಂದಿಗೆ ಗ್ರೇಟರ್ ನೊಯ್ಡಾದ ಏಸ್ ಸಿಟಿಯಲ್ಲಿ ವಾಸವಾಗಿದ್ದರು. ಮಗ ದಕ್ಷ ಸುದೀರ್ಘ ಕಾಲದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಚಿಕಿತ್ಸೆ ಪಡೆಯುತ್ತಿದ್ದರೂ ತಾಯಿ ಸಾಕ್ಷಿಗೆ ಮಗನ … Continue reading *11 ವರ್ಷದ ಮಗನೊಂದಿಗೆ ಮಹಡಿಯಿಂದ ಹಾರಿ ತಾಯಿ ಆತ್ಮಹತ್ಯೆ*