*11 ವರ್ಷದ ಮಗನೊಂದಿಗೆ ಮಹಡಿಯಿಂದ ಹಾರಿ ತಾಯಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 11ವರ್ಷದ ಮಗನೊಂದಿಗೆ ಮಹಡಿಯಿಂದ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.Home add -Advt ಗ್ರೇಟರ್ ನೊಯ್ಡಾದಲ್ಲಿರುವ ತಮ್ಮ ಫ್ಲಾಟ್ ನ 14ನೇ ಮಹಡಿಯಿಂದ ಹಾರಿ ತಾಯಿ-ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಕ್ಷಿ ಚಾವ್ಲಾ ಹಾಗೂ ಮಗ ದಕ್ಷ ಮೃತರು. ಸಾಕ್ಷಿ ಚಾವ್ಲಾ, ಪತಿ ದರ್ಪಣ್ ಹಾಗೂ ಮಗ ದಕ್ಷನೊಂದಿಗೆ ಗ್ರೇಟರ್ ನೊಯ್ಡಾದ ಏಸ್ ಸಿಟಿಯಲ್ಲಿ ವಾಸವಾಗಿದ್ದರು. ಮಗ ದಕ್ಷ ಸುದೀರ್ಘ ಕಾಲದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಚಿಕಿತ್ಸೆ ಪಡೆಯುತ್ತಿದ್ದರೂ ತಾಯಿ … Continue reading *11 ವರ್ಷದ ಮಗನೊಂದಿಗೆ ಮಹಡಿಯಿಂದ ಹಾರಿ ತಾಯಿ ಆತ್ಮಹತ್ಯೆ*