*ಹೆತ್ತ ತಾಯಿಯಿಂದಲೇ ಮಗುವಿನ ಮೇಲೆ ಮನಬಂದಂತೆ ಹಲ್ಲೆ; ಕೂಡಿ ಹಾಕಿ ಹೊಡೆದು, ಪರಚಿ ಚಿತ್ರಹಿಂಸೆ ನೀಡಿದ ಅಮ್ಮ*
ಪ್ರಗತಿವಾಹಿನಿ ಸುದ್ದಿ: ಹೆತ್ತ ತಾಯಿಯೇ ಮೂರು ವರ್ಷದ ಮಗನನ್ನು ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಥಳಿಸಿ ಚಿತ್ರಹಿಂಸೆ ನೀಡಿರುವ ಅಮಾನುಷ ಘಟನೆ ಬೆಂಗಳೂರಿನ ವಿಜಯನಗರದ ವೀರಭದ್ರನಗರದಲ್ಲಿ ನಡೆದಿದೆ. ಸ್ಟ್ಯಾಲಿನ್ ಎಂಬ ಮಹಿಳೆ ತನ್ನ ಮೂರು ವರ್ಷದ ಮಗನಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾಳೆ. ಮಗುವಿನ ಮೈತುಂಬ ಗಾಯಗಳಾಗಿದ್ದು, ಹಣೆ, ತಲೆಗೂ ಗಾಯಗಳಾಗಿವೆ. ಮಗುವಿನ ಕೈ ಬೆರಳಲ್ಲಿ ರಕ್ತ ಹೆಪ್ಪುಗಟ್ಟಿ ಊದಿಕೊಂಡಿದೆ. ಮೂರು ವರ್ಷದ ಮಗು ತೊದಲು ನುಡಿಯಲ್ಲೇ ಅಮ್ಮ ತನಗೆ ಹೊಡೆದು, ಕೂಡಿಹಾಕಿದ್ದಾಳೆ. ಹಸಿವಾಗಿದೆ ಎಂದರೂ ಊಟವನ್ನೂ ಕೊಡುತ್ತಿಲ್ಲ. … Continue reading *ಹೆತ್ತ ತಾಯಿಯಿಂದಲೇ ಮಗುವಿನ ಮೇಲೆ ಮನಬಂದಂತೆ ಹಲ್ಲೆ; ಕೂಡಿ ಹಾಕಿ ಹೊಡೆದು, ಪರಚಿ ಚಿತ್ರಹಿಂಸೆ ನೀಡಿದ ಅಮ್ಮ*
Copy and paste this URL into your WordPress site to embed
Copy and paste this code into your site to embed