*ತಾಯಿ ಮೃತದೇಹದ ಜೊತೆ 4ದಿನ ಕಳೆದಿದ್ದ ಮಗಳೂ ಸಾವು; ಮನಕಲಕುವ ಘಟನೆ ಬೆಳಕಿಗೆ*
ಪ್ರಗತಿವಾಹಿನಿ ಸುದ್ದಿ: ಉಡುಪಿ ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ತಾಯಿಯ ಮೃತದೇಹದ ಜೊತೆ 4 ದಿನ ಕಳೆದಿದ್ದ ಮಗಳು ಕೂಡ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಯಿಯ ಶವದ ಜೊತೆ 4 ದಿನಗಳಿಂದ ಅನ್ನ-ಆಹಾರ, ನೀರು ಇಲ್ಲದೇ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬುದ್ಧಿಮಾಂದ್ಯ ಮಗಳು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೂಡುಗೋಪಾಡಿಯ ದಾಸನವಾಡಿಯಲ್ಲಿರುವ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದೆ. ತಾಯಿ ಜಯಂತಿ ಶೆಟ್ಟಿ (62) ಹಾಗೂ ಮಗಳು ಪ್ರಗತಿ ಶೆಟ್ಟಿ (30) ಮೃತರು. ತಾಯಿ ಜಯಂತಿ … Continue reading *ತಾಯಿ ಮೃತದೇಹದ ಜೊತೆ 4ದಿನ ಕಳೆದಿದ್ದ ಮಗಳೂ ಸಾವು; ಮನಕಲಕುವ ಘಟನೆ ಬೆಳಕಿಗೆ*
Copy and paste this URL into your WordPress site to embed
Copy and paste this code into your site to embed