*BREAKING: ಬಾವಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ*
ಪ್ರಗತಿವಾಹಿನಿ ಸುದ್ದಿ: ತಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆ ಬಾವಿಗೆ ಹಾರಿದ್ದು, ಓರ್ವ ಮಗಳು ಬದುಕಿದ್ದು, ತಾಯಿ ಹಾಗೂ ಇನ್ನೋರ್ವ ಮಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಇಕ್ಕಳಕಿ ಗ್ರಾಮದಲ್ಲಿ ಈ ದುರಂತ ನಡೆದಿದೆ. ಗೌರಮಮ್ಮ (52) ಹಾಗೂ ಮಗಳು ಭಾಗ್ಯಶ್ರೀ (25) ಆತ್ಮಹತ್ಯೆಗೆ ಶರಣಾದವರು. ಇನ್ನೋರ್ವ ಮಗಳು ಅಂಬಿಕಾ (21) ಸ್ಥತಿ ಗಂಭೀರವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಲದ ವಿಚಾರವಾಗಿ ಪತಿ ಪೀರಪ್ಪ ಹಾಗೂ ಪತ್ನಿ ಗೌರಮ್ಮ ನಡುವೆ ಜಗಳವಾಗಿದ್ದು, … Continue reading *BREAKING: ಬಾವಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ*
Copy and paste this URL into your WordPress site to embed
Copy and paste this code into your site to embed