*ಹೆತ್ತ ತಾಯಿಯಿಂದಲೇ 6 ವರ್ಷದ ಮಗನ ಕಿಡ್ನ್ಯಾಪ್*
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪೋಷಕರೇ ಮಕ್ಕಳಿಗೆ ಹಿಂಸೆ ನೀಡುತ್ತಿರುವ ಘಟನೆ, ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಮಧ್ಯೆ ಹೆತ್ತ ತಾಯಿಯೇ ತನ್ನ ಮಗುವನ್ನು ಕಿಡ್ನ್ಯಾಪ್ ಮಾಡಿ ಹೊತ್ತೊಯ್ದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ಈ ಘಟನೆ ನಡೆದಿದೆ. ಹೆತ್ತ ತಾಯಿ ಅನುಪಮಾ ಎಂಬ ಮಹಿಳೆ ತನ್ನ 6 ವರ್ಷದ ಮಗನನ್ನು ಸಾರ್ವಜನಿಕರ ಮುಂದೆಯೇ ಅಪಹರಿಸಿದ್ದಾಳೆ. 6 ವರ್ಷದ ಬಾಲಕ ಬೆಳಿಗ್ಗೆ ಶಾಲೆಗೆ ಹೋಗಲೆಂದು ಬಸ್ … Continue reading *ಹೆತ್ತ ತಾಯಿಯಿಂದಲೇ 6 ವರ್ಷದ ಮಗನ ಕಿಡ್ನ್ಯಾಪ್*
Copy and paste this URL into your WordPress site to embed
Copy and paste this code into your site to embed