*ಮದ್ಯಪಾನ ಬಿಡು ಎಂದಿದ್ದಕ್ಕೆ 10 ವರ್ಷದ ಮಗಳನ್ನೇ ಕೊಂದ ತಾಯಿ*

ಪ್ರಗತಿವಾಹಿನಿ ಸುದ್ದಿ: ತಾಯಿ ತನ್ನ ಕುಡಿತದ ಚಟಕ್ಕೆ ಮಗಳನ್ನೇ ಕೊಲೆಗೈದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.Home add -Advt ಯಾದಗಿರಿ ಜಿಲ್ಲೆಯ ರಾಜೀವ ಗಾಂಧಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಹತ್ತು ವರ್ಷದ ಮಗಳು ತಾಯಿಗೆ ಕುಡಿತದ ಚಟ ಬಿಡುವಂತೆ ಹೇಳಿದ್ದಳು. ತನಗೆ ಹಸಿವಾಗುತ್ತಿದೆ ಅಡುಗೆ ಮಾಡಿಕೊಡು ಎಂದು ಕೇಳಿದ್ದಳು. ಮಗಳು ತನಗೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡ ತಾಯಿ ಹತ್ತು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಿರ್ಮಲಾ ಮಗಳನ್ನೇ ಕೊಂದ ತಾಯಿ. ಮಗಳ ಕೊಲೆ … Continue reading *ಮದ್ಯಪಾನ ಬಿಡು ಎಂದಿದ್ದಕ್ಕೆ 10 ವರ್ಷದ ಮಗಳನ್ನೇ ಕೊಂದ ತಾಯಿ*