*ತಾಯಿಯ ಖಾಸಗಿ ಫೋಟೊಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ ಮಗಳು: ಶಾಕ್ ಆದ ತಾಯಿ ಮಾಡಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಮಗಳೊಬ್ಬಳು ತನ್ನ ತಾಯಿಯ ಖಾಸಗಿ ಫೋಟೋಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಗಳ ಕೃತ್ಯಕ್ಕೆ ಶಾಕ್ ಆದ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 23 ವರ್ಷದ ಮಗಳು ತನ್ನ ಪ್ರಿಯಕರನಿಗೆ ತನ್ನ ತಾಯಿ ಹಾಗೂ ಚಿಕ್ಕಮ್ಮನ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದಾಳೆ.Home add -Advt ತನ್ನ ವಿದ್ಯಾಭ್ಯಾಸಕ್ಕೆ, ಆನ್ ಲೈನ್ ಕ್ಲಾಸ್ ಗಾಗಿ ಮೊಬೈಲ್ ಬೇಕೆಂದು ಮಗಳು ಪೋಷಕರ ಬಳಿ ಮೊಬೈಲ್ ಪಡೆದಿದ್ದಳು. ತಿಂಗಳ ಹಿಂದೆ … Continue reading *ತಾಯಿಯ ಖಾಸಗಿ ಫೋಟೊಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ ಮಗಳು: ಶಾಕ್ ಆದ ತಾಯಿ ಮಾಡಿದ್ದೇನು?*