*ಬೆಳಗಾವಿ : ಸಂಭ್ರಮಿಸಬೇಕಿದ್ದ ಜಾಗದಲ್ಲಿ ಇಂದು ಶೋಕಾಚರಣೆ!*

  ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ : ಸಂಭ್ರಮಿಸಬೇಕಿದ್ದ ಸ್ಥಳವೀಗ ಶೋಕಾಚರಣೆಯ ಸ್ಥಳವಾಗಿ ಮಾರ್ಪಾಡಾಗಿದೆ. *ನಿನ್ನೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯನ್ನು ಬೆಳಗಾವಿ ಕ್ಲಬ್ ರಸ್ತೆಯ ಸಿಪಿಇಡಿ ಮೈದಾನದಲ್ಲಿ ಇಂದು (ಶುಕ್ರವಾರ) ಬೆಳಗ್ಗೆ 10.30 ಕ್ಕೆ ಏರ್ಪಡಿಸಲಾಗಿದೆ. ಇಂದು ನಡೆಯಬೇಕಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶ ರದ್ದು ಮಾಡಲಾಗಿದ್ದು, ಅದೇ ಸ್ಥಳದಲ್ಲಿ ಈ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ. ಕಳೆದ ಸುಮಾರು 20 ದಿನಗಳಿಂದ ಸಿಪಿಎಡ್ ಮೈದಾನವನ್ನು ಕಾಂಗ್ರೆಸ್ … Continue reading *ಬೆಳಗಾವಿ : ಸಂಭ್ರಮಿಸಬೇಕಿದ್ದ ಜಾಗದಲ್ಲಿ ಇಂದು ಶೋಕಾಚರಣೆ!*