*ಅಣ್ಣಸಾಹೇಬ ಜೊಲ್ಲೆ ಹುಟ್ಟುಹಬ್ಬ ಸಂಭ್ರಮ; ಜೋಡೆತ್ತಿನ ಗಾಡಿ ಶರ್ಯತ್ತು, ಕುದುರೆ ಗಾಡಿ ಶರ್ಯತ್ತು ಸ್ಪರ್ಧೆ*

ರಾಹುಲ್ ಅರ್ಗೆ, ಗಬ್ಬರ್ ಪ್ರೇಮಿ ಪ್ರಥಮ ಸ್ಥಾನ ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೋರಗಾಂವ ಪಟ್ಟಣದಲ್ಲಿ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹುಟ್ಟು ಹಬ್ಬ ಪ್ರಯಕ್ತ ಜೋಡೆತ್ತಿನ ಗಾಡಿ ಶರ್ಯತ್ತು ಹಾಗೂ ಕುದುರೆ ಗಾಡಿ ಶರ್ಯತ್ತು ಕಾರ್ಯಕ್ರಮ ನಡೆಯಿತು. ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಶಿವನಕವಾಡಿಯ ರಾಹುಲ್ ಅರ್ಗೆ ಅವರ ಗರಡಿ ಜೋಡೆತ್ತು ಪ್ರಥಮ ಸ್ಥಾನ ಪಡೆದುಕೊಂಡಿತು.Home add -Advt ಈ ವೇಳೆ ಮಾಜಿ ಕಾರ್ಪೋರೇಟರ್ ಬಾಬಾಸಾಹೇಬ ಚೌಗುಲೆ ಕಾರ್ಯಕ್ರಮದ ಸ್ವಾಗತಭಾಷಣ ಮಾಡಿದರು. ಯುವ ಮುಖಂಡ, ಕಾರ್ಪೊರೇಟರ್ ಶರದ್ … Continue reading *ಅಣ್ಣಸಾಹೇಬ ಜೊಲ್ಲೆ ಹುಟ್ಟುಹಬ್ಬ ಸಂಭ್ರಮ; ಜೋಡೆತ್ತಿನ ಗಾಡಿ ಶರ್ಯತ್ತು, ಕುದುರೆ ಗಾಡಿ ಶರ್ಯತ್ತು ಸ್ಪರ್ಧೆ*