*ವಿಜಯೇಂದ್ರ ವಿರುದ್ಧ ವಾಚಾಮ ಗೋಚರವಾಗಿ ವಾಗ್ದಾಳಿ ನಡೆಸಿದ ಸಂಸದ ಡಾ.ಸುಧಾಕರ* *ಅವರ ಧೋರಣೆಗೆ ಧಿಕ್ಕಾರ, ಅವರ ಮನೋಸ್ಥಿತಿಗೆ ಧಿಕ್ಕಾರ, ಅವರ ಅಹಂಕಾರಕ್ಕೆ ಧಿಕ್ಕಾರ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಭಾರತೀಯ ಜನತಾ ಪಾರ್ಟಿ ಭಿನ್ನಮತ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಸಂಸದ ಡಾ.ಸುಧಾಕರ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನನಗೆ ಸಮಾಧಿ ಕಟ್ಟಿದರೆ ನಿಮಗೆ ಏನು ಮಾಡಬೇಕೆಂದು ನನಗೆ ಗೊತ್ತಿದೆ. ಅವರ ಕಾರ್ಯವೈಖರಿ, ಅಹಂಕಾರ, ದರ್ಪ ಸಹಿಸಲು ಸಾಧ್ಯವಿಲ್ಲ. ನನ್ನ ತಾಳ್ಮೆ ಮುಗಿದಿದೆ ಎಂದೂ ಎಚ್ಚರಿಕೆ ನೀಡಿದ್ದಾರೆ.Home add -Advt ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟು ಬಂದಿರುವ … Continue reading *ವಿಜಯೇಂದ್ರ ವಿರುದ್ಧ ವಾಚಾಮ ಗೋಚರವಾಗಿ ವಾಗ್ದಾಳಿ ನಡೆಸಿದ ಸಂಸದ ಡಾ.ಸುಧಾಕರ* *ಅವರ ಧೋರಣೆಗೆ ಧಿಕ್ಕಾರ, ಅವರ ಮನೋಸ್ಥಿತಿಗೆ ಧಿಕ್ಕಾರ, ಅವರ ಅಹಂಕಾರಕ್ಕೆ ಧಿಕ್ಕಾರ*