*ಬೆಂಗಳೂರು- ಮುಂಬೈ ರೈಲಿಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಸಂಸದರಾದ ಜಗದೀಶ ಶೆಟ್ಟರ ಅವರಿಂದ SMVT ಬೆಂಗಳೂರು-ಲೋಕಮಾನ್ಯ ತಿಲಕ ಟರ್ಮಿನಸ್ ಮುಂಬೈ ರೈಲಿಗೆ ಚಾಲನೆ ನೀಡಲಾಯಿತು. ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಇಂದು SMVT ಬೆಂಗಳೂರು – ಲೋಕಮಾನ್ಯ ತಿಲಕ ಟರ್ಮಿನಸ್ ರೈಲು ಸಂಖ್ಯೆ 16553/54 ರ ಚಾಲನಾ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಜಗದೀಶ್ ಶೆಟ್ಟರ ಅವರು ರೈಲಿಗೆ ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿದರು, ನಂತರ ಮಾತನಾಡಿ ಅವರು, ರೈಲು ಜನಸ್ನೇಹಿ ಸಂಪರ್ಕವಾಗಿದ್ದು, ಜನತೆ ಹೆಚ್ಚಿನ ರೈಲು ಪ್ರಯಾಣಕ್ಕೆ ಆದ್ಯತೆ … Continue reading *ಬೆಂಗಳೂರು- ಮುಂಬೈ ರೈಲಿಗೆ ಚಾಲನೆ*