*ಕಂಟೋನ್ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿದ ಸಂಸದ ಜಗದೀಶ್ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಇವರು ಇಂದು ಬೆಳಗಾವಿ ರಕ್ಷಣಾ ಇಲಾಖೆಯು ಸೈನಿಕನಗರ ಕಾಲೋನಿ, ಬಸವ ಕಾಲೋನಿ ಹಾಗೂ ಚೌಗುಲೆವಾಡಿಯ ಪಾಪಾಮಾಲಾ ಕಾಲೋನಿ ಸಾರ್ವಜನಿಕರ ಸಂಚಾರಕ್ಕೆ ರಕ್ಷಣಾ ಇಲಾಖೆಯಲ್ಲಿರುವ ರಸ್ತೆಗಳಿಗೆ ಗೇಟ್ ಅಳವಡಿಸಿರುವ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಮರಾಠಾ ಲೈಟ್ ಇನಫಂಟರಿ ರೆಜಿಮೆಂಟಲ್ ಸೆಂಟರ್‌ನ ಸ್ಟೇಶನ್ ಕಮಾಂಡೆಂಟ್ ಬ್ರಿಗೇಡುಯರ  ಜ್ಯೂಯದಿಪ್ ಮುಖರ್ಜಿ ಅವರೊಂದಿಗೆ ಸಭೆ ಕೈಕೊಂಡು, ಅಲ್ಲಿನ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ತಿಳಿದುಕೊಂಡರು. ಪ್ರಸ್ತಾಪಿತ ಕಾಲೋನಿಯ ನಿವಾಸಿಗಳು … Continue reading *ಕಂಟೋನ್ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿದ ಸಂಸದ ಜಗದೀಶ್ ಶೆಟ್ಟರ್*