*ಮೃತ್ಯುಂಜಯ ಶ್ರೀ ರಾಜಕೀಯ ಪುಢಾರಿ ರೀತಿ ವರ್ತಿಸುತ್ತಿದ್ದಾರೆ: ಕೆ.ಎಸ್ ಶಿವರಾಮು*
ಪ್ರಗತಿವಾಹಿನಿ ಸುದ್ದಿ : ರಾಜ್ಯದಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನದ ಬೆನ್ನಲ್ಲೇ, ಪಂಚಮಸಾಲಿ 2A ಮೀಸಲಾತಿ ಹೋರಾಟದ ಕಿಚ್ಚು ಹೆಚ್ಚಾಗಿದೆ. ಈ ಹೋರಾಟದ ನೇತೃತ್ವ ವಹಿಸಿರುವ ಸಮುದಾಯದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ಬಗ್ಗೆ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮು ನಾಲಗೆ ಹರಿಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಕೆ.ಎಸ್ ಶಿವರಾಮು ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಆಕ್ಷೇಪಾರ್ಹ ಹೇಳಿಕೆಯನ್ನ ನೀಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಒಂದು ವೇಳೆ ನಮ್ಮ ಅನ್ನದ ತಟ್ಟೆಗೆ ಯಾರಾದ್ರು ಕೈ ಹಾಕಿದರೆ ಕೈ ಕತ್ತರಿಸುತ್ತೇವೆ … Continue reading *ಮೃತ್ಯುಂಜಯ ಶ್ರೀ ರಾಜಕೀಯ ಪುಢಾರಿ ರೀತಿ ವರ್ತಿಸುತ್ತಿದ್ದಾರೆ: ಕೆ.ಎಸ್ ಶಿವರಾಮು*
Copy and paste this URL into your WordPress site to embed
Copy and paste this code into your site to embed