*ಸವದತ್ತಿ ಯಲ್ಲಮ್ಮ ದರ್ಶನ ಪಡೆದ ಮೃಣಾಲ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ: ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭಾನುವಾರ ಸವದತ್ತಿಯ ಶಕ್ತಿದೇವತೆ ಶ್ರೀ ರೇಣುಕಾ (ಯಲ್ಲಮ್ಮ) ದೇವಿಯ ದರ್ಶನ ಆಶೀರ್ವಾದ ಪಡೆದರು. Home add -Advt ನಂತರ, ತಾಲೂಕಿನ ಹೂಲಿ ಗ್ರಾಮದ ಶ್ರೀ ಬಾಲಲೀಲಾ ಸಂಗಮೇಶ್ವರ ಸಾಂಬಯ್ಯನವರ ಮಠಕ್ಕೆ ಭೇಟಿ ನೀಡಿ ಶ್ರೀ ಉಮೇಶ್ವರ ಶಿವಾಚಾರ್ಯ ಅಜ್ಜನವರ ಆಶೀರ್ವಾದವನ್ನು ಸಹ ಪಡೆದರು. ಈ ಸಮಯದಲ್ಲಿ ವಿರೂಪಾಕ್ಷ ತೋರಗಲ್, ಯಲ್ಲಪ್ಪ ಕರ್ಲಕಟ್ಟಿ, ಮಲ್ಲಿಕಾರ್ಜುನ ಗೊರಬಾಳ್, ಹನುಮಂತ ಗೊರವನಕೊಳ್ಳ, ಅಶೋಕ್ ಕುಲಕರ್ಣಿ, ಕುಮಾರ ಹಂಪಣ್ಣವರ, ಕೆಂಚನಗೌಡ ರಾಯನಗೌಡ, ಸಿದ್ದಪ್ಪ … Continue reading *ಸವದತ್ತಿ ಯಲ್ಲಮ್ಮ ದರ್ಶನ ಪಡೆದ ಮೃಣಾಲ ಹೆಬ್ಬಾಳಕರ್*
Copy and paste this URL into your WordPress site to embed
Copy and paste this code into your site to embed