*ಎಂಎಸ್‌ಎಂಇಡಿ ತಿದ್ದುಪಡಿ ಮಸೂದೆ 2026ಕ್ಕೆ ಲೋಕಸಭೆ ಅಂಗೀಕಾರ*

ಪ್ರಗತಿವಾಹಿನಿ ಸುದ್ದಿ: ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಅಭಿವೃದ್ಧಿ ಕಾಯ್ದೆ-2006ಕ್ಕೆ ತಿದ್ದುಪಡಿ ತರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ಮಸೂದೆ-2026 ಅನ್ನು ಲೋಕಸಭೆ ಆಗಸ್ಟ್ 7ರಂದು ಅಂಗೀಕರಿಸಿದೆ. ಇದಕ್ಕೂ ಮುನ್ನ ಆಗಸ್ಟ್ 3ರಂದು ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರಗೊಂಡಿತ್ತು. 2006ರಲ್ಲಿ ಜಾರಿಗೆ ಬಂದ ಎಂಎಸ್‌ಎಂಇಡಿ ಕಾಯ್ದೆ ಎರಡು ದಶಕಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿನ ತ್ವರಿತ ಬೆಳವಣಿಗೆ, ಐಟಿ ಆಧಾರಿತ ವ್ಯವಸ್ಥೆಗಳ ವಿಸ್ತರಣೆ ಹಾಗೂ ಬದಲಾಗುತ್ತಿರುವ ಕಾನೂನು ಮತ್ತು … Continue reading *ಎಂಎಸ್‌ಎಂಇಡಿ ತಿದ್ದುಪಡಿ ಮಸೂದೆ 2026ಕ್ಕೆ ಲೋಕಸಭೆ ಅಂಗೀಕಾರ*