*50:50 ನಿವೇಶನ ಪಡೆದವರಿಗೆ ಬಿಗ್ ಶಾಕ್*
ಮುಡಾ ಸಭೆಯಲ್ಲಿ ಮಹತ್ವದ ನಿರ್ಣಯ ಪ್ರಗತಿವಾಹಿನಿ ಸುದ್ದಿ: ಮುಡಾ ಹಗರಣ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮುಡಾ ಸಭೆ ನಡೆದಿದ್ದು, ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮುಡಾ ಸಭೆಯಲ್ಲಿ 50:50 ನಿವೇಶನಗಳನ್ನು ಜಪ್ತಿ ಮಾಡಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಮುಡಾ ಸಭೆಯಲ್ಲಿ 50:50 ಸೈಟ್ ಗಳ ಜಪ್ತಿಗೆ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಡಿಸಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇ.ಎನ್.ದೇಸಾಯಿ ವರದಿಇ ಬಂದ ಬಳಿಕ ಜಪ್ತಿ ವರದಿ ಅಂಗೀಕರಿಸಲು ತೀರ್ಮಾನಿಸಲಾಗಿದೆ. ಮುಡಾ ಸಭೆ ನಿರ್ಣಯಗಳು ಅಕ್ರಮವಾಗಿ … Continue reading *50:50 ನಿವೇಶನ ಪಡೆದವರಿಗೆ ಬಿಗ್ ಶಾಕ್*
Copy and paste this URL into your WordPress site to embed
Copy and paste this code into your site to embed