*ಜಿ.ಟಿ.ದೇವೇಗೌಡಗೆ ಎದುರಾಯ್ತು ಮುಡಾ ಸಂಕಷ್ಟ: ಲೋಕಾಯುಕ್ತ, ಇಡಿಗೆ ದೂರು*
ಪ್ರಗತಿವಾಹಿನಿ ಸುದ್ದಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣ ಪ್ರಕರಣ ಕೊನೇ ಘಟ್ಟಕ್ಕೆ ತಲುಪುತ್ತಿದ್ದಂತೆ ಮತ್ತೊಂದು ಬೆಳವಣಿಗೆ ಕಂದುಬಂದಿದೆ. ಮುಡಾ ಪ್ರಕರಣ ಸಂಬಂಧ ಇದೀಗ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಮೈಸೂರು ಲೋಕಾಯುಕ್ತ ಹಾಗೂ ಇಡಿಗೆ ದೂರು ನೀಡಿದ್ದಾರೆ.Home add -Advt 50:50 ಅನುಮಾಪತದಲ್ಲಿ ಅಕ್ರಮವಗಿ 19 ನಿವೇಶನಗಳನ್ನು ಜಿ.ಟಿ.ದೇವೇಗೌಡ ಪಡೆದುಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು … Continue reading *ಜಿ.ಟಿ.ದೇವೇಗೌಡಗೆ ಎದುರಾಯ್ತು ಮುಡಾ ಸಂಕಷ್ಟ: ಲೋಕಾಯುಕ್ತ, ಇಡಿಗೆ ದೂರು*
Copy and paste this URL into your WordPress site to embed
Copy and paste this code into your site to embed