*ಮೂಡಲಗಿ : ಏಷಿಯನ್ ಟೇಕ್ವಾಂಡೋ ಪದಕ ವಿಜೇತೆ ಲಕ್ಷ್ಮೀಗೆ ಅದ್ದೂರಿ ಸ್ವಾಗತ*
ಬಲಗೈಯ ಇಲ್ಲದೆ ಹುಟ್ಟಿದ ಮಗುವನ್ನು ನೋಡಿದ ತಂದೆ ತಾಯಿ ಅಂದು ಕಣ್ಣೀರು ಹಾಕಿದ್ದರು: ಇಂದು ನಾಡೇ ಮೆಚ್ಚುವ ಹಾಗೆ ಸಾಧನೆ ಮಾಡಿರುವ ಲಕ್ಷ್ಮೀ ರಡರಟ್ಟಿ ಪ್ರಗತಿವಾಹಿನಿ ಸುದ್ದಿ: ಮಲೇಶಿಯಾದಲ್ಲಿ ಇತ್ತಿಚೆಗೆ ಜರುಗಿದ ಏಷೀಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಮೂಡಲಗಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಲಕ್ಷ್ಮೀ ರಡರಟ್ಟಿ ಅವರನ್ನು ಗುರುವಾರ ಮೂಡಲಗಿ ಯಲ್ಲಿ ತೆರೆದ ವಾಹನದಲ್ಲಿ ಮೇರವಣಿಗೆ ಮೂಲಕ ಸ್ವಾಗತಿಸಲಾಯಿತು.Home add -Advt ಮಲೇಶಿಯಾದಲ್ಲಿ ಏಷಿಯನ್ ಪ್ಯಾರಾ ಟೇಕ್ವಾಂಡೋ … Continue reading *ಮೂಡಲಗಿ : ಏಷಿಯನ್ ಟೇಕ್ವಾಂಡೋ ಪದಕ ವಿಜೇತೆ ಲಕ್ಷ್ಮೀಗೆ ಅದ್ದೂರಿ ಸ್ವಾಗತ*
Copy and paste this URL into your WordPress site to embed
Copy and paste this code into your site to embed