*ಒಂದೇ ದಿನದಲ್ಲಿ ಅಂಬಾನಿ ಸಂಪತ್ತು ಭರ್ಜರಿ ಏರಿಕೆ*: *ಏಷ್ಯಾದಲ್ಲಿ ಮತ್ತೆ ನಂ.1*
ಪ್ರಗತಿವಾಹಿನಿ ಸುದ್ದಿ: ಭಾರತದ ಉದ್ಯಮಿ ಮುಖೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿಕ್‌ಟಾಕ್‌ನ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ನ ಸಹ-ಸಂಸ್ಥಾಪಕ ಜಾಂಗ್ ಯಿಮಿಂಗ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಫೋರ್ಬ್ಸ್‌ನ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಅಂಬಾನಿ ಅವರ ಸಂಪತ್ತು ಒಂದೇ ಅವಧಿಯಲ್ಲಿ 8 ಬಿಲಿಯನ್ ಡಾಲರ್ ಹೆಚ್ಚಳವಾಗಿದ್ದು, ಒಟ್ಟು ನಿವ್ವಳ ಸಂಪತ್ತು 88.3 ಬಿಲಿಯನ್ ಡಾಲರ್‌ಗೆ ತಲುಪಿದೆ. ಈ ಏರಿಕೆಯೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ 22ನೇ ಸ್ಥಾನ ಪಡೆದಿದ್ದಾರೆ. … Continue reading *ಒಂದೇ ದಿನದಲ್ಲಿ ಅಂಬಾನಿ ಸಂಪತ್ತು ಭರ್ಜರಿ ಏರಿಕೆ*: *ಏಷ್ಯಾದಲ್ಲಿ ಮತ್ತೆ ನಂ.1*
Copy and paste this URL into your WordPress site to embed
Copy and paste this code into your site to embed