*ಭಾರಿ ಮಳೆ ಅಬ್ಬರ: ಮುಂಬೈ-ಪುಣೆ ಸುರಂಗ ಮಾರ್ಗದೊಳಗೆ ನುಗ್ಗಿದ ನೀರು; ಭೂಕುಸಿತದಿಂದ ರಸ್ತೆ ಬಂದ್*

ಪ್ರಗತಿವಾಹಿನಿ ಸುದ್ದಿ: ವಾಣಿಜ್ಯ ನಗರಿ ಮುಂಬೈ ಹಾಗೂ ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನ ಹೊಸದಾಗಿ ನಿರ್ಮಿಸಲಾದ ‘ಮಿಸ್ಸಿಂಗ್ ಲಿಂಕ್’ (Missing Link) ಯೋಜನೆಯ ಸುರಂಗ ಮಾರ್ಗದೊಳಗೆ ಭಾರಿ ಪ್ರಮಾಣದ ನೀರು ನುಗ್ಗಿದೆ. ಬೆಟ್ಟದಿಂದ ಹರಿದ ನೀರು ಜಲಪಾತದಂತೆ ಧುಮ್ಮುಕ್ಕಿದ್ದು, ಸುರಂಗದೊಳಗೆ ನದಿಯಂತೆ ನೀರು ನುಗ್ಗುತ್ತಿದೆ. ವಾಹನ ಸವಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋಗಳು ವೈರಲ್ ಆಗಿದ್ದು, ಸುರಂಗದ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.Home add -Advt … Continue reading *ಭಾರಿ ಮಳೆ ಅಬ್ಬರ: ಮುಂಬೈ-ಪುಣೆ ಸುರಂಗ ಮಾರ್ಗದೊಳಗೆ ನುಗ್ಗಿದ ನೀರು; ಭೂಕುಸಿತದಿಂದ ರಸ್ತೆ ಬಂದ್*