*ಏಡ್ಸ್ ಪೀಡಿತ ಮಹಿಳೆಯನ್ನು ಬಿಟ್ಟು ಕಾರ್ಪೊರೇಟರ್ ಪತಿಗೆ ಹನಿಟ್ರ್ಯಾಪ್ ಮಾಡಿದ್ರ ಮುನಿರತ್ನ?*
ಪ್ರಗತಿವಾಹಿನಿ ಸುದ್ದಿ: ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಜೈಲು ಸೇರಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲ, ನರಮೇಧ ಪ್ರಕರಣ, ಏಡ್ಸ್ ಪೀಡಿತೆಯನ್ನು ಬಳಸಿಕೊಂಡು ಹನಿಟ್ರ್ಯಾಪ್ ಆರೋಪ ಕೂಡ ಕೇಳಿಬಂದಿದೆ. ಏಡ್ಸ್ ಪೀಡಿತೆಯನ್ನು ಬಳಸಿಕೊಂಡು ಮುನಿರತ್ನ, ತನ್ನ ಎದುರಾಳಿ ಕಾರ್ಪೊರೇಟರ್ ನ ಹನಿಟ್ರ್ಯಾಪ್ ಮಾಡಿದ್ದಾರೆ. ಮುನಿರತ್ನ ವಿರುದ್ಧ ದೂರು ನೀಡಿರುವ ಸಂತ್ರಸ್ತೆ ಈ ವಿಚಾರವನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.Home add -Advt ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ಹಂಚುವಾಗ … Continue reading *ಏಡ್ಸ್ ಪೀಡಿತ ಮಹಿಳೆಯನ್ನು ಬಿಟ್ಟು ಕಾರ್ಪೊರೇಟರ್ ಪತಿಗೆ ಹನಿಟ್ರ್ಯಾಪ್ ಮಾಡಿದ್ರ ಮುನಿರತ್ನ?*
Copy and paste this URL into your WordPress site to embed
Copy and paste this code into your site to embed