*ಅಪ್ರಾಪ್ತ ಮಗಳಿಗೆ ಯುವಕನಿಂದ ಕಿರುಕುಳ; ಬುದ್ಧಿಮಾತಿಗೂ ಬಗ್ಗದೇ ಮದುವೆ ಮಾಡಿಕೊಡಿ ಎಂದು ಹಿಂದೆ ಬಿದ್ದ ಆಸಾಮಿ; ಬೇಸತ್ತ ತಂದೆಯಿಂದ ಇಬ್ಬರು ಸಹೋದರರ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಮಗಳಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವಕನನ್ನು ಕೊಲ್ಲಲು ಹೋಗಿ ಇಬ್ಬರು ಸಹೋದರರನ್ನೇ ಬಾಲಕಿಯ ತಂದೆ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆ ಮುರಗೋಡದಲ್ಲಿ ನಡೆದಿದೆ. ಮುರಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಸೊಗಲು ರಸ್ತೆಯಲ್ಲಿ ದೊಣ್ಣನಕೊಪ್ಪ ಗ್ರಾಮದಲ್ಲಿ ದುಷ್ಕರ್ಮಿಯೊಬ್ಬ ಇಬ್ಬರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದು, ಘಟನೆರ್ಯಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.Home add -Advt ಮಾಯಪ್ಪ (20) ಮೃತ ಯುವಕ. ಮಾಯಪ್ಪನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. … Continue reading *ಅಪ್ರಾಪ್ತ ಮಗಳಿಗೆ ಯುವಕನಿಂದ ಕಿರುಕುಳ; ಬುದ್ಧಿಮಾತಿಗೂ ಬಗ್ಗದೇ ಮದುವೆ ಮಾಡಿಕೊಡಿ ಎಂದು ಹಿಂದೆ ಬಿದ್ದ ಆಸಾಮಿ; ಬೇಸತ್ತ ತಂದೆಯಿಂದ ಇಬ್ಬರು ಸಹೋದರರ ಬರ್ಬರ ಹತ್ಯೆ*