*ಕನಸಿನಲ್ಲಿ ಬಂದು ಕಾಡಿದ ಕೊಲೆಯಾದ ಸ್ನೇಹಿತ*: *ಭಯದಿಂದ ಪೊಲೀಸರಿಗೆ ಶರಣಾದ ಆರೋಪಿ*
ಪ್ರಗತಿವಾಹಿನಿ ಸುದ್ದಿ: ಸ್ನೇಹಿತನನ್ನು ಕೊಲೆ ಮಾಡಿ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದ ಯುವಕನೊಬ್ಬ, ಮೃತಪಟ್ಟ ಸ್ನೇಹಿತ ಪದೇಪದೇ ಕನಸಿನಲ್ಲಿ ಬಂದು ಕಾಡುತ್ತಿದ್ದಾನೆ ಎಂಬ ಭಯದಿಂದ ಕೊನೆಗೆ ಪೊಲೀಸರಿಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿಯಲ್ಲಿ ನಡೆದಿದೆ. ಡೊಂಬಿವ್ಲಿ ನಿವಾಸಿ, ಹೌಸ್‌ಕೀಪಿಂಗ್ ಕೆಲಸಗಾರ ಪ್ರಭು ಕಾರ್ಕಡೆ (24) ಬಂಧಿತ ಆರೋಪಿ. ಕೆಲವು ದಿನಗಳ ಹಿಂದೆ ತನ್ನ ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಸ್ವಯಂ ಹಾಜರಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸೋಮವಾರ ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ … Continue reading *ಕನಸಿನಲ್ಲಿ ಬಂದು ಕಾಡಿದ ಕೊಲೆಯಾದ ಸ್ನೇಹಿತ*: *ಭಯದಿಂದ ಪೊಲೀಸರಿಗೆ ಶರಣಾದ ಆರೋಪಿ*
Copy and paste this URL into your WordPress site to embed
Copy and paste this code into your site to embed