*ಮರ್ಡರ್ ಮಾಡಿ ಶವ ಹೂಳುವಾಗ ಸಿಕ್ಕಿಬಿದ್ದ ಆರೋಪಿಗಳು *

ಪ್ರಗತಿವಾಹಿನಿ ಸುದ್ದಿ: ಮಹಿಳೆಯನ್ನು ಕೊಲೆ ಮಾಡಿ, ಹೈವೇ ಪಕ್ಕದಲ್ಲಿ ಗುಂಡಿ ತೋಡಿ ಹೂಳುತ್ತಿದ ಆರೋಪಿಗಳನ್ನು ಹೈವೇ ಪೆಟ್ರೋಲಿಂಗ್ ಪೊಲೀಸರು ಬಂಧಿಸಿದ್ದಾರೆ.‌Home add -Advt ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಹೆದ್ದಾರಿ ಗಸ್ತು ತಿರುಗುತ್ತಿದ್ದ ಪೊಲೀಸರು ಆರೋಪಿಗಳಾದ ದಿವಾಕರ್ ಮತ್ತು ಆತನ ಸಂಬಂಧಿ ಇಂದ್ರಕುಮಾರ್ ಅವರನ್ನು ಬಂಧಿಸಿದ್ದಾರೆ. 27 ವರ್ಷದ ಪ್ರಿನ್ಸಿ ಎಂಬ ಮಹಿಳೆಯು ತಿರುಪ್ಪೂರ್‌ನ ಖಾಸಗಿ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಆರಂಭಿಕ ತನಿಖೆಯ ಪ್ರಕಾರ ದಿವಾಕರ್ ಪ್ರಿನ್ಸಿಯೊಂದಿಗೆ ಸಂಬಂಧ ಹೊಂದಿದ್ದ. ಮಹಿಳೆಗೆ ಚಿನ್ನಾಭರಣ, ಹಣ ಸೇರಿದಂತೆ ನೀಡಿದ್ದ ಉಡುಗೊರೆಗಳನ್ನು … Continue reading *ಮರ್ಡರ್ ಮಾಡಿ ಶವ ಹೂಳುವಾಗ ಸಿಕ್ಕಿಬಿದ್ದ ಆರೋಪಿಗಳು *