*ಹೆಂಡತಿಯ ಕತ್ತು ಸೀಳಿ ಕೊಲೆಗೈದ ಗಂಡ; ಅನಾಥರಾದ ಪುಟ್ಟ ಮಕ್ಕಳು*

ಪ್ರಗತಿವಾಹಿನಿ ಸುದ್ದಿ; ಮುರುಡೇಶ್ವರ: ಗಂಡ-ಹೆಂಡತಿ ನಡುವಿನ ಜಗಳದಿಂದಾಗಿ ಇಬ್ಬರು ಮಕ್ಕಳು ಅನಾಥರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ಸಬ್ಬತ್ತಿ ಕ್ರಾಸ್ ನಲ್ಲಿ ನಡೆದಿದೆ. ಕೌಟುಂಬಿಕ ಜಗಳಕ್ಕೆ ಪತಿ ಮಹಾಶಯನೊಬ್ಬ ಪತ್ನಿಯನ್ನು ಕತ್ತು ಸೀಳಿ ಕೊಲೆಗೈದು ಪರಾರಿಯಾಗಿದ್ದಾನೆ. 30 ವರ್ಷದ ನಿಂದಿನಿ ಮೃತ ಮಹಿಳೆ. ಲೋಕೇಶ್ ನಾಯ್ಕ್ ಹಾಗೂ ನಂದಿನಿ ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಆದರೆ ಪತಿ-ಪತ್ನಿ ನಡುವಿನ ಜಗಳ ವಿಪರೀತಕ್ಕೆ ತಿರುಗಿದ್ದು, ಪತಿ ಲೋಕೇಶ್, ಮಾರಕಾಸ್ತ್ರದಿಂದ ಪತ್ನಿಯ ಕತ್ತನ್ನೇ ಇರಿದು ಕೊಂದಿದ್ದಾನೆ. … Continue reading *ಹೆಂಡತಿಯ ಕತ್ತು ಸೀಳಿ ಕೊಲೆಗೈದ ಗಂಡ; ಅನಾಥರಾದ ಪುಟ್ಟ ಮಕ್ಕಳು*