*ಮುಸುಗುಪ್ಪಿ ಗ್ರಾಮದಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಪ್ರವಾಹದ ಅಬ್ಬರ; ಮನೆ, ಬ್ಯಾಂಕ್, ಅಂಗಡಿಗಳು ಮುಳುಗಡೆ*

ಪ್ರಗತಿವಾಹಿನಿ ಸುದ್ದಿ: ಘಟಪ್ರಭಾ ನದಿ ಆರ್ಭಟಕ್ಕೆ ಬೆಳಗಾವಿ ಜಿಲ್ಲೆಯ ಮುಸಗುಪ್ಪಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಕಣ್ಣು ಹಾಯಿಸಿದಲ್ಲೆಲ್ಲ ಗ್ರಾಮದ ತುಂಬೆಲ್ಲ ಜಲರಾಶಿಯೇ ಕಂಡುಬರುತ್ತಿದೆ. ಮನೆಗಳು, ಅಂಗಡಿಗಳು,ದೇವಾಲಯಗಳು, ಮಂದಿರ, ರಂಗಮಂದಿರ, ಬ್ಯಾಂಕಗಳು ಸಂಪೂರ್ಣ ಮುಳುಗಡೆಯಾಗಿವೆ. ಕೃಷಿ ಭೂಮಿಯಂತು ಹೇಳಹೆಸರಿಲ್ಲದಂತೆ ನೀರಿನಲ್ಲಿ ಮಾಯವಾಗಿದೆ.Home add -Advt ಮುಸುಗುಪ್ಪಿ ಗ್ರಾಮದಲ್ಲಿ ಘಟಪ್ರಭಾ ನದಿಯ ಪ್ರವಾಹ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಗ್ರಾಮಸ್ಥರು ಮನೆಗಳನ್ನು ತೊರೆದು ಕಾಳಜಿ ಕೇಂದ್ರಗಳಿಗೆ, ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳು ಹಣವನ್ನು ಬೇರೆ ಕಡೆ ಶಿಫ್ಟ್ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಈಗಾಗಲೇ … Continue reading *ಮುಸುಗುಪ್ಪಿ ಗ್ರಾಮದಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಪ್ರವಾಹದ ಅಬ್ಬರ; ಮನೆ, ಬ್ಯಾಂಕ್, ಅಂಗಡಿಗಳು ಮುಳುಗಡೆ*