ಚಿಕ್ಕೋಡಿ ಮಾದರಿ ಕ್ಷೇತ್ರವನ್ನಾಗಿಸುವುದೇ  ನನ್ನ ಕನಸು : ಕಾಂಗ್ರೆಸ್‌ ಅಭ್ಯರ್ಥಿ  ಪ್ರಿಯಂಕಾ ಜಾರಕಿಹೊಳಿ

ಬೆಳಗಾವಿ ತಾಲೂಕಿನ ಸುತಗಟ್ಟಿ, ಪರಶ್ಯಾನಟ್ಟಿ, ಶಿವಾಪೂರ, ಹಳೆ ಇದ್ದಲಹೊಂಡ, ನಿಂಗ್ಯಾನಟ್ಟಿ ಹಾಗೂ  ಕಟ್ಟಣಭಾವಿ  ಗ್ರಾಮದಲ್ಲಿ ಮತಯಾಚಿಸಿದ ಪ್ರಿಯಂಕಾ ಜಾರಕಿಹೊಳಿ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚಿಕ್ಕೋಡಿ ಲೋಕಸಭಾ  ಕ್ಷೇತ್ರದ  ಜನತೆ ವಿಶ್ವಾಸವಿಟ್ಟು ಮತ ನೀಡಿದರೆ.   ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ  ಈ ಕ್ಷೇತ್ರವನ್ನು  ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಅದು ನನ್ನ ಕನಸಾಗಿದೆ ಎಂದು  ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ  ಪ್ರಿಯಂಕಾ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ತಾಲೂಕಿನ ಸುತಗಟ್ಟಿ, ಪರಶ್ಯಾನಟ್ಟಿ, ಶಿವಾಪೂರ, ಹಳೆ … Continue reading ಚಿಕ್ಕೋಡಿ ಮಾದರಿ ಕ್ಷೇತ್ರವನ್ನಾಗಿಸುವುದೇ  ನನ್ನ ಕನಸು : ಕಾಂಗ್ರೆಸ್‌ ಅಭ್ಯರ್ಥಿ  ಪ್ರಿಯಂಕಾ ಜಾರಕಿಹೊಳಿ