*ಮೈಸೂರು-ಬೆಂಗಳೂರು ರೈಲಿನಲ್ಲಿ ದರೋಡೆಕೋರರ ಅಟ್ಟಹಾಸ: ಪೊಲೀಸರನ್ನು ಬೆದರಿಸಿ ಎಸ್ಕೇಪ್*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ, ದರೋಡೆ, ಕೊಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮೈಸೂರು-ಬೆಂಗಳೂರು ಮೆಮೊ ರೈಲಿನಲ್ಲಿ ದರೋಡೆಕೋರರು ಪ್ರಯಾಣಿಕರನ್ನು ಹೆದರಿಸಿ, ಬೆದರಿಸಿ ಸುಲಿಗೆ ಮಾಡಿರುವ ಘಟನೆ ನಡೆದಿದೆ. ಪ್ರಯಾಣಿಕರ ಸೋಗಿನಲ್ಲಿ ರೈಲು ಹತ್ತಿದ್ದ ಐವರು ದರೋಡೆಕೋರರ ಗುಂಪು, ಮಂಡ್ಯ ಬಳಿ ರೈಲು ಬರುತ್ತಿದ್ದಂತೆ ಪ್ರಯಾಣಿಕರಿಗೆ ಚಾಕು ತೋರಿಸಿ 12,000 ನಗದು ಹಣ, 5 ಮೊಬೈಲ್ ಗಳನ್ನು ದೀಚಿಸಿದ್ದಾರೆ. ತಕ್ಷಣ ಪ್ರಯಾಣಿಕರೊಬ್ಬರು ರೈಲ್ವೆ ಪೊಲೀಸರಿಗೆ ಸಂದೇಶ ರವಾನಿಸಿದ್ದಾರೆ. ಚನ್ನಪಟ್ಟಣ ಬಳಿ ರೈಲ್ವೆ ಪೊಲೀಸರು ದರೋಡೆಕೋರರನ್ನು … Continue reading *ಮೈಸೂರು-ಬೆಂಗಳೂರು ರೈಲಿನಲ್ಲಿ ದರೋಡೆಕೋರರ ಅಟ್ಟಹಾಸ: ಪೊಲೀಸರನ್ನು ಬೆದರಿಸಿ ಎಸ್ಕೇಪ್*
Copy and paste this URL into your WordPress site to embed
Copy and paste this code into your site to embed