ಮೈಸೂರು- ದರ್ಬಾಂಗ್ ಎಕ್ಸಪ್ರೆಸ್ ರೈಲು ಅಪಘಾತ: ಹೊತ್ತಿ ಉರಿದ ಬೋಗಿಗಳು

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಮೈಸೂರು – ದರ್ಬಾಂಗ್ ಎಕ್ಸಪ್ರೆಸ್ ರೈಲು ಮತ್ತು ಸರಕು ಸಾಗಣೆ ರೈಲಿನ ನಡುವೆ ಡಿಕ್ಕಿ ಸಂಭವಿಸಿ 3 ಬೋಗಿಗಳು ಹೊತ್ತಿ ಉರಿದಿವೆ. 5 ಬೋಗಿಗಳು ಹಳಿ ತಪ್ಪಿವೆ. ಕೆಲವೇ ಕ್ಷಣಗಳ ಮೊದಲು ಚೆನ್ನೈ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕಿದೆ. ಬೆಳಗ್ಗೆ 10.30ಕ್ಕೆ ಮೈಸೂರಿನಿಂದ ಹೊರಟಿದ್ದ ಮೈಸೂರು – ದರ್ಬಾಂಗ್ ಪ್ರಯಾಣಿಕರ ರೈಲಾಗಿದ್ದು, ಇನ್ನೊಂದು ಸರಕು ಸಾಗಣೆ ರೈಲು. ಸಾವು- ನೋವಿನ ಕುರಿತು ಇನ್ನಷ್ಟೆ ತಿಳಿಯಬೇಕಿದ್ದು, ರಕ್ಷಣಾ ಕಾರ್ಯ … Continue reading ಮೈಸೂರು- ದರ್ಬಾಂಗ್ ಎಕ್ಸಪ್ರೆಸ್ ರೈಲು ಅಪಘಾತ: ಹೊತ್ತಿ ಉರಿದ ಬೋಗಿಗಳು