*ಮೈಸೂರು ದಸರಾ: ಈ ಬಾರಿ ಜಂಬೂಸವಾರಿಯಲ್ಲಿ ಯಾವೆಲ್ಲ ಆನೆಗಳು ಭಾಗಿಯಾಗಲಿವೆ? ಇಲ್ಲಿದೆ ಲಿಸ್ಟ್*

ಪ್ರಗತಿವಾಹಿನಿ ಸುದ್ದಿ: ನಾಡ ಹಬ್ಬ, ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಭಾರಿ ಸಿದ್ಧತೆಗಳು ಆರಂಭವಾಗಿವೆ. ದಸರಾದ ಪ್ರಮುಖ ಆಕರ್ಷಣೆ ಜಂಭೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಆಯ್ಕೆ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ಜಂಬೂ ಸವಾರಿಯಲ್ಲಿ ಒಟ್ಟು 14 ಆನೆಗಳು ಪಾಲ್ಗೊಳ್ಳಲಿದ್ದು, ಅವುಗಳಲ್ಲಿ 9 ಆನೆಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಈ ಬಾರಿಯೂ ಅಭಿಮನ್ಯು ಆನೆ ಗಜಪಡೆಯ ಕ್ಯಾಪ್ಟನ್ ಆಗಿ ಚಿನ್ನದ ಅಂಬಾರಿ ಹೊರಲಿದೆ. ಆಗಸ್ಟ್ 4ರಂದು ಮೊದಲ ಹಂತದಲ್ಲಿ 9 … Continue reading *ಮೈಸೂರು ದಸರಾ: ಈ ಬಾರಿ ಜಂಬೂಸವಾರಿಯಲ್ಲಿ ಯಾವೆಲ್ಲ ಆನೆಗಳು ಭಾಗಿಯಾಗಲಿವೆ? ಇಲ್ಲಿದೆ ಲಿಸ್ಟ್*