*ಮೈಸೂರು ಅರಮನೆ ವೀಕ್ಷಣೆಗೆ ವಾಟ್ಸಪ್ ನಲ್ಲೇ ಸಿಗಲಿದೆ ಟಿಕೆಟ್: ಜಸ್ಟ್ ಹೀಗೆ ಮಾಡಿ*

ಪ್ರಗತಿವಾಹಿನಿ ಸುದ್ದಿ: ಒಂದೆಡೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ವಸಕ್ಕೆ ಸಿದ್ಧತೆಗಳು ಆರಂಭವಾಗಿವೆ. ಅಕ್ಟೋಬರ್ 3ರಿಂದ 12ರವರೆಗೆ ಅದ್ದೂರಿ ದಸರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅರಮನೆ ನಗರಿ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಇನ್ನೊಂದೆಡೆ ಮೈಸೂರು ಅರಮನೆ ವೀಕ್ಷಣೆಗೆ ಪ್ರವಾಸಿಗರಿಗೆ ವಿಶೇಷ ಅನುಕೂಲ ಕಲ್ಪಿಸಲಾಗಿದೆ. ಇನ್ಮುಂದೆ ಮೈಸೂರು ಅರಮನೆ ವೀಕ್ಷಣೆಗೆ ಮೊಬೈಲ್ ವಾಟ್ಸಪ್ ನಲ್ಲಿಯೇ ಟಿಕೆಟ್ ಸಿಗಲಿದೆ. ಈ ಸೌಲಭ್ಯ ಇಂದಿನಿಂದಲೇ ಜಾರಿಗೆ ಬಂದಿದೆ. ಅರಮನೆ ನೋಡಲು ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಸರ್ಕಾರ EDCS ಮೊಬೈಲ್ ಒನ್ … Continue reading *ಮೈಸೂರು ಅರಮನೆ ವೀಕ್ಷಣೆಗೆ ವಾಟ್ಸಪ್ ನಲ್ಲೇ ಸಿಗಲಿದೆ ಟಿಕೆಟ್: ಜಸ್ಟ್ ಹೀಗೆ ಮಾಡಿ*