*ಗನ್ ಹಿಡಿದು ಕ್ಯಾಮರಾಗೆ ಪೋಸ್; ಜೀಪ್ ಬಾನೆಟ್ ಮೇಲೆ ನಿಂತು ರೀಲ್ಸ್ ವಿಡಿಯೋ: ಆರೋಪಿ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಯುವಜನರ ರೀಲ್ಸ್ ಹುಚ್ಚಾಟಗಳು ಹೆಚ್ಚಾಗುತ್ತಿವೆ. ಆಯುಧಗಳನ್ನು ಹಿಡಿದು ಕ್ಯಾಮರಾಗೆ ಪೋಸ್ ನೀಡಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿ ಖುಷಿಪಡುವ ಜಾಯಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲೋರ್ವ ಆಸಾಮಿ ಗನ್ ಹಿಡಿದು ರೀಲ್ಸ್ ಮಾಡಿದ್ದೂ ಅಲ್ಲದೇ ರಸ್ತೆಯಲ್ಲಿ ಜೀಪ್ ಬಾನೆಟ್ ಮೇಲೆ ನಿಂತು ಹುಚ್ಚಾಟ ಮೆರೆದಿದ್ದಾನೆ. ಇದೀಗ ಆರೋಪಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ವ್ಯಕ್ತಿಯೊಬ್ಬ ಗನ್ ಹಿಡಿದು ಕಾರಿನತ್ತ ತೆರಳುತ್ತಿರುವ ಹಾಗೂ ನಡುರಸ್ತೆಯಲ್ಲಿ … Continue reading *ಗನ್ ಹಿಡಿದು ಕ್ಯಾಮರಾಗೆ ಪೋಸ್; ಜೀಪ್ ಬಾನೆಟ್ ಮೇಲೆ ನಿಂತು ರೀಲ್ಸ್ ವಿಡಿಯೋ: ಆರೋಪಿ ವಿರುದ್ಧ FIR ದಾಖಲು*