*ಮೈಸೂರು ದಸರಾ ವಿವಾದ*: *ಸಣ್ಣಪುಟ್ಟ ತಪ್ಪನ್ನು ದೊಡ್ಡದು ಮಾಡಬೇಕಿಲ್ಲ ಎಂದ ಪರಮೇಶ್ವರ್​​, ಖಾದರ್​​, ತನಿಖೆಗೆ ಬಸವಂತಪ್ಪ ಒತ್ತಾಯ!*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ನಂದಿಧ್ವಜ ಪೂಜೆ ವೇಳೆ ಸಚಿವರನ್ನು ಪೊಲೀಸರು ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಚರ್ಚೆ ಜೋರಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಿಎಂ ಡಿ.ಕೆ. ಶಿವಕುಮಾರ್ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದ್ದಾರೆ. ಆದರೆ, ಡಿಸಿಎಂ ಜಿ. ಪರಮೇಶ್ವರ್ ಮತ್ತು ಸಚಿವ ಯು.ಟಿ. ಖಾದರ್ ಪೊಲೀಸರ ನಡೆಯನ್ನು ದೊಡ್ಡ ವಿಷಯ ಮಾಡಬಾರದು ಎಂದರೆ, ಸಚಿವ ಕೆ.ಎಸ್. ಬಸವಂತಪ್ಪ ತನಿಖೆಗೆ ಒತ್ತಾಯಿಸಿದ್ದಾರೆ. ಲಕ್ಷಾಂತರ ಜನರು ಸೇರುವ ದಸರಾ ಮಹೋತ್ಸವದಲ್ಲಿ … Continue reading *ಮೈಸೂರು ದಸರಾ ವಿವಾದ*: *ಸಣ್ಣಪುಟ್ಟ ತಪ್ಪನ್ನು ದೊಡ್ಡದು ಮಾಡಬೇಕಿಲ್ಲ ಎಂದ ಪರಮೇಶ್ವರ್​​, ಖಾದರ್​​, ತನಿಖೆಗೆ ಬಸವಂತಪ್ಪ ಒತ್ತಾಯ!*