*ಮೈಸೂರಿನ ಮೂಲಕ ಭಾರತದ ಸಂಸ್ಕೃತಿ, ಪರಂಪರೆ ದರ್ಶನ*: *ವಿಜಯನಗರದಿಂದ ಮೈಸೂರಿನವರೆಗೆ ದಸರಾ ಸಾಂಸ್ಕೃತಿಕ ಪಯಣ-ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಮೈಸೂರು ದಸರಾ ಶಕ್ತಿ, ಅರಿವು, ಸಂಸ್ಕೃತಿ ಮತ್ತು ಸಮಾನತೆಯ ನಾಲ್ಕು ಜ್ಯೋತಿಗಳ ಸಂಗಮ. ಶಕ್ತಿಯಿಂದ ಸಾಧನೆ, ಅರಿವಿನಿಂದ ಅಭಿವೃದ್ಧಿ, ಸಂಸ್ಕೃತಿಯಿಂದ ಸಮಾನತೆ, ಸಮಾನತೆಯಿಂದ ಶಾಂತಿ ಸಾಧ್ಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಾನುವಾರ ನಡೆದ ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. “ಅಜ್ಞಾನದ ಮುಳ್ಳನ್ನು ಜ್ಞಾನದ ಮುಳ್ಳಿನಿಂದ ತೆಗೆಯುವುದು ಅಕ್ಷರ. ಅಧರ್ಮದ ಮುಳ್ಳನ್ನು ಧರ್ಮದ ಮುಳ್ಳಿನಿಂದ ತೆಗೆಯುವುದು ದಸರಾ. ದೇವರನ್ನು ದೇವಸ್ಥಾನದಲ್ಲಿ ಕಾಣುವುದು ಭಕ್ತಿಯಾದರೆ, … Continue reading *ಮೈಸೂರಿನ ಮೂಲಕ ಭಾರತದ ಸಂಸ್ಕೃತಿ, ಪರಂಪರೆ ದರ್ಶನ*: *ವಿಜಯನಗರದಿಂದ ಮೈಸೂರಿನವರೆಗೆ ದಸರಾ ಸಾಂಸ್ಕೃತಿಕ ಪಯಣ-ಸಿಎಂ ಡಿ.ಕೆ.ಶಿವಕುಮಾರ್*