*ಜಂಬೂಸವಾರಿಯಲ್ಲಿ ಇದೇ ಮೊದಲ ಬಾರಿಗೆ ಚಿತ್ರತಾರೆಯರು*: *‘ಅಂಬಾರಿ’ ಬಸ್‌ನಲ್ಲಿ ಸ್ಯಾಂಡಲ್‌ವುಡ್ ನಟ-ನಟಿಯರ ಸಂಚಾರ*

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಈ ಬಾರಿ ಸ್ಯಾಂಡಲ್‌ವುಡ್‌ನ ತಾರಾಗಣ ವಿಶೇಷ ಮೆರುಗು ತಂದಿದೆ. ದಸರಾ ಸಂಭ್ರಮವನ್ನು ಕಣ್ಣುಂಬಿಕೊಳ್ಳಲು ಮೈಸೂರಿಗೆ ಆಗಮಿಸಿದ ಕನ್ನಡ ಚಿತ್ರರಂಗದ ಪ್ರಮುಖ ನಟ-ನಟಿಯರು, ಪ್ರವಾಸಿಗರ ಆಕರ್ಷಣೆಯಾಗಿರುವ ತೆರೆದ ‘ಅಂಬಾರಿ’ (Double Decker Open Top Bus) ಬಸ್‌ನಲ್ಲಿ ನಗರ ಪ್ರದಕ್ಷಿಣೆ ನಡೆಸಿ ದಸರಾ ಕಳೆ ಹೆಚ್ಚಿಸಿದರು. ಹಿರಿಯ ಕಲಾವಿದರು ಹಾಗೂ ಹೊಸ ತಲೆಮಾರಿನ ನಟ-ನಟಿಯರು, ತಂತ್ರಜ್ಞರು ದಸರಾ ಹಬ್ಬದ ಸಲುವಾಗಿ ಮೈಸೂರಿನಲ್ಲಿ ಒಟ್ಟಿಗೆ ಸೇರಿದ್ದಾರೆ. ಫಿಲ್ಮ್ … Continue reading *ಜಂಬೂಸವಾರಿಯಲ್ಲಿ ಇದೇ ಮೊದಲ ಬಾರಿಗೆ ಚಿತ್ರತಾರೆಯರು*: *‘ಅಂಬಾರಿ’ ಬಸ್‌ನಲ್ಲಿ ಸ್ಯಾಂಡಲ್‌ವುಡ್ ನಟ-ನಟಿಯರ ಸಂಚಾರ*