*ಮೈಸೂರು ದಸರಾ ಶಿಷ್ಟಾಚಾರ ವಿವಾದ*: *ಸಿಎಂ ಪತ್ನಿ ಪುಷ್ಪಾರ್ಚನೆಗೆ ಬಿಜೆಪಿ ಶಾಸಕ ಶ್ರೀವತ್ಸ ಆಕ್ಷೇಪ*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಜಂಬೂಸವಾರಿ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಪುಷ್ಪಾರ್ಚನೆ ಮಾಡಿದ್ದಕ್ಕೆ ಬಿಜೆಪಿ ಶಾಸಕ ಶ್ರೀವತ್ಸ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಶಾಸಕ ಶ್ರೀವತ್ಸ, ದಸರಾ ಇತಿಹಾಸದಲ್ಲಿ ಮುಖ್ಯಮಂತ್ರಿ ಪತ್ನಿ ಪುಷ್ಪಾರ್ಚನೆ ಮಾಡಿರುವುದು ಇದೇ ಮೊದಲು. ಮೈಸೂರು ಮಹಾರಾಣಿಯರು ಕೂಡ ಪುಷ್ಪಾರ್ಚನೆಗೆ ವೇದಿಕೆ ಏರುತ್ತಿರಲಿಲ್ಲ. ಹಾಗಾದರೆ ಸಿಎಂ ಪತ್ನಿಗೆ ಯಾವ ಶಿಷ್ಟಾಚಾರದ ಆಧಾರದಲ್ಲಿ ಅವಕಾಶ ನೀಡಲಾಯಿತು? ಜಿಲ್ಲಾಧಿಕಾರಿಗಳು ಇದನ್ನು ತಡೆಯಬೇಕಿತ್ತು ಎಂದು ಹೇಳಿದ್ದಾರೆ. ದಸರಾ ವೇಳೆ ಶಿಷ್ಟಾಚಾರ ಪಾಲನೆಯಲ್ಲಿ ಗಂಭೀರ … Continue reading *ಮೈಸೂರು ದಸರಾ ಶಿಷ್ಟಾಚಾರ ವಿವಾದ*: *ಸಿಎಂ ಪತ್ನಿ ಪುಷ್ಪಾರ್ಚನೆಗೆ ಬಿಜೆಪಿ ಶಾಸಕ ಶ್ರೀವತ್ಸ ಆಕ್ಷೇಪ*