*ವಜ್ರಮುಷ್ಠಿ ಕಾಳಗ ದಿಢೀರ್ ರದ್ದು*

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ವಜ್ರಮುಷ್ಠಿ ಕಾಳಗ ಇತಿಹಾಸದಲ್ಲೇ ಮೊದಲ ಬಾರಿ ರದ್ದು ಮಾಡಿರುವ ಘಟನೆ ನಡೆದಿದೆ. ಹಲವು ಗೊಂದಲಗಳ ನಡುವೆ ಈ ಬಾರಿ ವಜ್ರಮುಷ್ಠಿ ಕಾಳಗ ರದ್ದು ಮಡಲಾಗಿದೆ. ನಾಲ್ಕು ಜನ ಜಟ್ಟಿಗಳು ರಾಜವಂಶಸ್ಥರಾದ ಯದುವೀರರ ಸಮ್ಮುಖದಲ್ಲಿ ಕಾಳಗ ನಡೆಸಲು ಸಿದ್ಧರಾಗಿದ್ದರೂ, ಸಮಯದ ಅಭಾವ ಮತ್ತು ವಿಳಂಬದಿಂದಾಗಿ ಈ ಸಂಪ್ರದಾಯ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮೈಸೂರಿನ ಜಟ್ಟಿ ಮಹೇಶ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕಾಳಗಕ್ಕೆ … Continue reading *ವಜ್ರಮುಷ್ಠಿ ಕಾಳಗ ದಿಢೀರ್ ರದ್ದು*